ನಾಸಿಕ್ ನಲ್ಲಿ ಆಮ್ಲಜನಕ ಟ್ಯಾಂಕ್ ಸೋರಿಕೆ: ಮೃತಪಟ್ಟವರ ಸಂಖ್ಯೆ 24ಕ್ಕೇರಿಕೆ

Update: 2021-04-21 17:23 GMT

ಮುಂಬೈ: ನಾಸಿಕ್ ಝಾಕಿರ್ ಹುಸೇನ್ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಟ್ಯಾಂಕ್ ನಿಂದ ಆಮ್ಲಜನಕ ಸೋರಿಕೆಯಿಂದಾಗಿ ಮೃತಪಟ್ಟಿರುವ ಕೋವಿಡ್ ರೋಗಿಗಳ ಸಂಖ್ಯೆ 24ಕ್ಕೇರಿಕೆಯಾಗಿದೆ.

ಘಟನೆ ನಡೆಯುವಾಗ 160ಕ್ಕೂ ಅಧಿಕ ರೋಗಿಗಳು ಆಸ್ಪತ್ರೆಯಲ್ಲಿದ್ದರು. 24 ಜನರು ವೆಂಟಲೇಟರ್ ನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News