​ಕಾಸರಗೋಡು: ಯುಡಿಎಫ್ ಅಭ್ಯರ್ಥಿ ಎನ್.ಎ. ನೆಲ್ಲಿಕುನ್ನುಗೆ ಜಯ

Update: 2021-05-02 12:17 GMT
ಎನ್.ಎ. ನೆಲ್ಲಿಕುನ್ನು

ಕಾಸರಗೋಡು: ಕಾಸರಗೋಡು ವಿಧಾನ ಸಭಾ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಎನ್.ಎ. ನೆಲ್ಲಿಕುನ್ನು ಅವರು ಜಯಗಳಿಸಿದ್ದಾರೆ.

ಎನ್ .ಎ ನೆಲ್ಲಿಕುನ್ನು 62, 275 ಮತಗಳಿಸಿದ್ದು, ಬಿಜೆಪಿಯ ಕೆ . ಶ್ರೀಕಾಂತ್ 48, 700 ಹಾಗು ಎಲ್ ಡಿಎಫ್ ಅಭ್ಯರ್ಥಿ ಎಂ.ಎ. ಲತೀಫ್ ಅವರು 27,402 ಮತಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News