ತ್ರಿಕ್ಕರಿಪುರ : ಎಲ್ ಡಿಎಫ್ ಅಭ್ಯರ್ಥಿ ಎಂ. ರಾಜಗೋಪಾಲ್ ಮುನ್ನಡೆ

Update: 2021-05-02 12:20 GMT

ತ್ರಿಕ್ಕರಿಪುರ : ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ಎಲ್ ಡಿಎಫ್ ಅಭ್ಯರ್ಥಿ ಎಂ.ರಾಜಗೋಪಾಲ್ ಅವರು 55,278 ಮತಗಳನ್ನು ಗಳಿಸಿ ಮುನ್ನಡೆಯಲಿದ್ದಾರೆ.

ಯುಡಿಎಫ್ ಅಭ್ಯರ್ಥಿ ಎಂ.ಪಿ  ಜೋಸೆಫ್ 35,411 ಹಾಗು ಬಿಜೆಪಿಯ ಟಿ.ವಿ. ಶಿಬಿನ್ ಅವರು 6,620 ಮತಗಳನ್ನು ಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News