ಮೇ 8ಕ್ಕೆ ನಿಗದಿಯಾಗಿದ್ದ ಕೊರೋನ ನಿರ್ವಹಣೆ ಬಗ್ಗೆ ಮಸೀದಿಯ ಸ್ವಯಂಸೇವಕರಿಗೆ ತರಬೇತಿ ಮುಂದೂಡಿಕೆ

Update: 2021-05-07 07:35 GMT

ಮಂಗಳೂರು, ಮೇ 7: ಮಂಗಳೂರು ಮಸ್ಜಿದ್ಸ್ ಅಸೋಸಿಯೇಶನ್ ವತಿಯಿಂದ  ಮಸೀದಿಯ ಸ್ವಯಂಸೇವಕರಿಗೆ ಕೊರೋನ ನಿರ್ವಹಣೆಯ ಬಗ್ಗೆ  ಮೇ 8ರಂದು ನಡೆಯಬೇಕಾಗಿದ್ದ ತರಬೇತಿ ಕಾರ್ಯಕ್ರಮವನ್ನು ವಾರಾಂತ್ಯದ ಲಾಕ್ ಡೌನ್  ಕಾರಣದಿಂದ ಮುಂದೂಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News