ತಜ್ಞ ವೈದ್ಯರುಗಳಿಂದ ಕೊರೋನ ವೈದ್ಯಕೀಯ ಮಾಹಿತಿ, ಸಹಾಯವಾಣಿ

Update: 2021-05-17 13:38 GMT

ಉಡುಪಿ, ಮೇ 17: ಉಡುಪಿ ಜಿಲ್ಲೆಯಲ್ಲಿ ಕರೊನಾ ಸೊಂಕಿನ ಲಕ್ಷಣಗಳು ಕಂಡುಬಂದವರು ಅಥವಾ ಸೋಂಕಿಗೆ ಒಳಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿರುವವರು ಭಾರತೀಯ ವೈದ್ಯಕೀಯ ಸಂಘದ ತಜ್ಞ ವೈದ್ಯರನ್ನು ಕರೆ ಮಾಡಿ ಚಿಕಿತ್ಸೆಯ ಬಗ್ಗೆ ಸಲಹೆ ಸೂಚನೆಗಳನ್ನು ಉಚಿತವಾಗಿ ಪಡೆಯಬಹು ದಾಗಿದೆ.

ಫಿಜಿಶಿಯನ್ಗಳಾದ ಡಾ ಅಶೋಕ್ ವೈ.ಜಿ.(ಮೊ-9880020911), ಡಾ. ಶಶಿಕಿರಣ್ ಉಮಾಕಾಂತ್(9448418171), ಕಿವಿ ಮೂಗು ಗಂಟಲು ತಜ್ಞ ಡಾ.ಮುರಳೀಧರ ಪಾಟೀಲ್(9141544308), ಮಕ್ಕಳ ತಜ್ಞರಾದ ಡಾ. ಅಶೋಕ್ ಕುಮಾರ್ ಕಾಮತ್ (9845256515), ಡಾ.ಜನಾರ್ಧನ ಪ್ರಭು (9448215662), ಡಾ.ಅರುಣ್ ವರ್ಣೇಕರ್(9448460730), ಸರ್ಜನ್ ಹಾಗೂ ಹೋಂ ಟ್ರೀಟ್ ಮೆಂಟ್ ಸಲಹೆಗಾರರಾದ ಡಾ.ರಾಜಗೋಪಾಲ್ ಶೆಣೈ(9845243460), ಡಾ.ವೈ.ಎಸ್.ರಾವ್(9845136322), ಡಾ. ವಾಸುದೇವ ಜಿ.ಆರ್.(9845535452), ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ರಾದ ಡಾ.ಗಿರಿಜಾ(9845164118), ಡಾ.ಶರತ್ಚಂದ್ರ ರಾವ್(90355 74058), ಮಾನಸಿಕ ತಜ್ಞ ಡಾ.ವಾಸುದೇವ ಎಸ್.(9663556409), ಮೂಳೆ ಮತ್ತು ಕೀಲು ತಜ್ಞರಾದ ಡಾ.ಕೇಶವ್ ನಾಯಕ್(9845036311), ಡಾ. ಪ್ರಕಾಶ್ ಭಟ್ (9482009722), ಕಣ್ಣಿನ ತಜ್ಞ ಡಾ.ನರೇಂದ್ರ ಶ್ರೆಣೈ (9590011133) ಅವರನ್ನು ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷ ಡಾ.ಉಮೇಶ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News