ಮೇಲಂಗಡಿ: ಪೈಪ್ಲೈನ್ ಕಾಮಗಾರಿಗೆ ಚಾಲನೆ

Update: 2021-07-11 16:48 GMT

ಉಳ್ಳಾಲ: ಮೇಲಂಗಡಿ ಯಲ್ಲಿ ನಿರ್ಮಾಣ ಆಗಲಿರುವ ಪೈಪ್ಲೈನ್ ಕಾಮಗಾರಿಯು ಶಂಕುಸ್ಥಾಪನೆ ಸ್ಥಳೀಯ ಕೌನ್ಸಿಲರ್ ನೇತೃತ್ವದಲ್ಲಿ ನಡೆಯಿತು.

ಕಬೀರ್ ಚಯಬ್ಬಾ ಶಂಕುಸ್ಥಾಪನೆ ನೆರವೇರಿಸಿ  ಅಭಿವೃದ್ಧಿ ಕಾಮಗಾರಿ ನಡೆಸುವ ಕಾರ್ಯಕ್ಕೆ ಶುಭ‌ಹಾರೈಸಿದರು. ಎಸ್ ಡಿಪಿಐ ಮುಖಂಡ ನಿಝಾಮ್, ಖಲೀಲ್  ಮಾತನಾಡಿದರು. ಶಂಸು ಮದನಿ ದುವಾ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News