ಆ.1ರಂದು ಉಡುಪಿ ಜಿಲ್ಲೆಯಲ್ಲಿ ಲಸಿಕಾ ಶಿಬಿರವಿಲ್ಲ

Update: 2021-07-31 13:57 GMT

ಉಡುಪಿ, ಜು.31: ಜಿಲ್ಲೆಯಲ್ಲಿ ಆ.1ರ ರವಿವಾರ ಯಾವುದೇ ಕೋವಿಡ್ ಲಸಿಕಾ ಶಿಬಿರ ಇರುವುದಿಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News