ನಾಪತ್ತೆ

Update: 2021-07-31 15:45 GMT

ಮಣಿಪಾಲ, ಜು.31: ದೊಡ್ಡಣಗುಡ್ಡೆ ಕರಂಬಳ್ಳಿ 5ನೇ ರಸ್ತೆಯ ನಿವಾಸಿ ಸತೀಶ ಕುಮಾರ್(54) ಎಂಬವರು ಜು.28ರಂದು ಅಪರಾಹ್ನ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News