ಆ್ಯಪಲ್ ಮಾರ್ಟ್ 'ಒನ್ ಇಯರ್ ಫ್ರೀ ಶಾಪಿಂಗ್' ಲಕ್ಕಿ ಡ್ರಾ

Update: 2021-08-23 14:27 GMT

ಮಂಗಳೂರು: ನಗರದ ಪ್ರತಿಷ್ಠಿತ ಸೂಪರ್ ಮಾರ್ಕೆಟ್ ಚೈನ್ ಆ್ಯಪಲ್ ಮಾರ್ಟ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜುಲೈ 29 ರಿಂದ ಆಗಷ್ಟ್ 22 ರವರೆಗೆ ಒಂದು ಸಾವಿರ ಅಥವಾ ಅದಕ್ಕಿಂತ ಮೇಲಿನ ಖರೀದಿಯ ಮೇಲೆ ‘ಒನ್ ಇಯರ್ ಫ್ರೀ ಶಾಪಿಂಗ್’ ನ ಕೂಪನ್ ವ್ಯವಸ್ಥೆ ಮಾಡಲಾಗಿತ್ತು, ಇದರ  ಡ್ರಾ ಇಂದು ದೇರಲಕಟ್ಟೆ ಶಾಖೆಯಲ್ಲಿ ನಾಟೆಕಲ್ ನ ಉದ್ಯಮಿ ಪಿ ಎಂ ಕುಂಞಿಬಾವ, ಆ್ಯಪಲ್ ಮಾರ್ಟ್ ಪಾಲುದಾರರಾದ ನೌಶಾದ್ ಎ.ಕೆ, ಹನೀಫ್ ನಾಟೆಕಲ್, ನಾಝಿಂ ಎ.ಕೆ, ಸಾಜಿದ್ ಎ.ಕೆ, ತಾಹಿರ್ ಹುಸೈನ್ ಹಾಗೂ  ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ಗ್ರಾಹಕರ ಸಮ್ಮುಖದಲ್ಲಿ ನಡೆಯಿತು. 

ವಿಜೇತರ ಪಟ್ಟಿ 

Mr vadi
Invoice no 24906

Mr. Sachin
Invoice no 19019

Mr Ayoob C K
Invoice no 256

Ms Varshitha
Invoice no 488

Mr Francis 
Invoice no 56

Ms zubaida
Invoice 3948

Mr Gurudatha
Invoice no 4172

Ms Shantha
Invoice no 19046

Ms. Sneha 
Invoice no 14873

Mr . Mohammed kunhi 
Invoice no 3319

ಆ್ಯಪಲ್ ಮಾರ್ಟ್‌ನ ಮಳಿಗೆಗಳಾದ ಮಂಗಳೂರಿನ ಅತ್ತಾವರ, ಕದ್ರಿ, ಪದವಿನಂಗಡಿ, ವೆಲೆನ್ಸಿಯ ಹಾಗೂ ದೇರಳಕಟ್ಟೆಯಲ್ಲಿ ವಿಜೇತರು ಒಂದು ವರ್ಷ ತಿಂಗಳಿಗೊಮ್ಮೆ ನಿಗದಿತ ಮೊತ್ತದ ವಸ್ತುಗಳ ಉಚಿತ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News