ಬೈಕ್ ಕಳವು

Update: 2021-09-21 16:16 GMT

ಉಡುಪಿ, ಸೆ.21: ಉಡುಪಿ ಪುರಭವನದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಸೂರಜ್ ಎಂಬವರ 40 ಸಾವಿರ ರೂ. ಮೌಲ್ಯದ ಕೆಎ-20-ಇಜೆ-9967 ನಂಬರಿನ ಬಜಾಜ್ ಪಲ್ಸರ್ ಬೈಕ್ ಸೆ.8ರಿಂದ ಸೆ.21ರ ಮಧ್ಯಾವಧಿಯಲ್ಲಿ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News