ತಲಪಾಡಿ ಎಸ್ಸೆಸ್ಸೆಫ್ ಪ್ರತಿಭೋತ್ಸವ

Update: 2021-10-10 17:18 GMT

ತಲಪಾಡಿ: ಎಸ್ಸೆಸ್ಸೆಫ್ ತಲಪಾಡಿ ಯೂನಿಟ್ ಮಟ್ಟದ ಪ್ರತಿಭೋತ್ಸವವು ದಾರುಸ್ಸಲಾಮ್ ಮದ್ರಸದಲ್ಲಿ ನೌಶಾದ್  ತಲಪಾಡಿ ಇವರ ಅದ್ಯಕ್ಷತೆಯಲ್ಲಿ  ಮದ್ರಸ ಸದರ್ ಉಸ್ತಾದ್ ಮಸೂವುದು ಬಾಹಸನಿ ಉಸ್ತಾದರು ದುವಾ ಮೂಲಕ ನಡೆಯಿತು.

ಈ ಕಾರ್ಯಕ್ರಮದಲಿ ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಹಮೀದ್ ತಲಪಾಡಿ, ನಿಸಾರ್ ಅಹ್ಮದ್ ಮಾಸ್ಟರ್, ಡಿವಿಶನ್ ಕಾರ್ಯದರ್ಶಿಗಳಾದ ಅನ್ವೀಝ್ ಕೆ.ಸಿ ರೋಡ್ , ಮುಝಮ್ಮಿಲ್ ಸೆಕ್ಟರ್ ಕೊಶಾಧಿಕಾರಿ ಇಬ್ರಾಹಿ ಅಸ್ಗರ್, ಯೂನಿಟ್ ಸಿ.ಸಿ ಕಾರ್ಯದರ್ಶಿ ಆಸೀಫ್ ತಲಪಾಡಿ ಹಾಗು ಇತರರು ಭಾಗವಹಿಸಿದ್ದರು.

ಶಾಖಾ ಕೊಶಾಧಿಕಾರಿ ಮುಸ್ತಫ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಫಾರೂಕ್  ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News