ಈ ವರ್ಷದ ಸೆಪ್ಟಂಬರ್,ಅಕ್ಟೋಬರ್ ನಲ್ಲಿ ಭಾರೀ ಮಳೆಯ 125 ಸಂದರ್ಭಗಳಿಗೆ ಸಾಕ್ಷಿಯಾದ ಭಾರತ

Update: 2021-11-02 18:10 GMT

ಹೊಸದಿಲ್ಲಿ,ನ.2: ನೈರುತ್ಯ ಮಾನ್ಸೂನಿನ ವಿಳಂಬ ಅಂತ್ಯ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ವಾಯುಭಾರ ಕುಸಿತಗಳಿಂದಾಗಿ ಈ ವರ್ಷದ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಭಾರತವು ಅತ್ಯಧಿಕ ಮಳೆಯಾದ 125 ಸಂದರ್ಭಗಳಿಗೆ ಸಾಕ್ಷಿಯಾಗಿದೆ. ಇದು ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಪ್ರಮಾಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಮಂಗಳವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News