ಇಂಧನದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿದ ರಾಜಸ್ಥಾನ

Update: 2021-11-16 16:21 GMT

ಜೈಪುರ: ರಾಜಸ್ಥಾನವು ಮಂಗಳವಾರ ರಾತ್ರಿ ಇಂಧನ ಬೆಲೆಗಳ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದೆ.

ಪೆಟ್ರೋಲ್ ಲೀಟರ್‌ಗೆ  4 ರೂ. ಹಾಗೂ ಡೀಸೆಲ್‌  ಲೀಟರ್ ಗೆ 5 ರೂ.ರಷ್ಟು ಕಡಿಮೆ ಮಾಡಲಾಗಿದೆ.

 ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News