ನ.28: ಕಬಕ ಉಸ್ತಾದ್ ನೇತೃತ್ವದ ಜಲಾಲಿಯತ್ ರಾತೀಬ್

Update: 2021-11-26 17:37 GMT

ವಿಟ್ಲ : ಕಬಕ ಉಸ್ತಾದ್ ರವರ ನೇತೃತ್ವದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 31ನೇ ಜಲಾಲಿಯತ್ ರಾತೀಬ್ ನ. 28ರಂದು ಮಗ್ರಿಬ್ ನಮಾಝ್ ಬಳಿಕ ಕೊಳ್ನಾಡು -ಬಾರೆಬೆಟ್ಟುವಿನ ನೀರಪಳಿಕೆ ಉಸ್ತಾದ್ ರವರ ನಿವಾಸದಲ್ಲಿ ನಡೆಯಲಿದೆ.

ಶೈಖುನಾ ಅಲ್ ಹಾಜ್ ಬಿ.ಎನ್.ಮುಹಮ್ಮದ್ ಮದನಿ (ಕಬಕ ಉಸ್ತಾದ್) ಜಲಾಲಿಯತ್ ರಾತೀಬ್ ನ ನೇತೃತ್ವ ವಹಿಸಲಿದ್ದು ಅದೇ ದಿನ ಅಸರ್ ನಮಾಝ್ ಬಳಿಕ ಬುರ್ದಾ ಮಜ್ಲಿಸ್ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News