ನ.28ರಂದು ವಾರ್ಷಿಕ ಮಹಾಸಭೆ

Update: 2021-11-27 15:59 GMT

ಉಡುಪಿ, ನ.27: ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ನ.28ರಂದು ಬೆಳಿಗ್ಗೆ 10.30ಕ್ಕೆ ಆನ್ ಲೈನ್ ವರ್ಚುವಲ್ ಮೂಲಕ ಜರಗಲಿದೆ.

ಸಂಘದ ಸದಸ್ಯರಿಗೆ ಈಗಾಗಲೇ ತಮ್ಮ ಮೊಬೈಲ್ ಗೆ ವರ್ಚುವಲ್ ಲಿಂಕ್ ಕಳುಹಿಸಿದ್ದು ಅದರ ಮೂಲಕ ವೀಕ್ಷಿಸಲು ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News