ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2021-12-02 14:53 GMT

ಬೈಂದೂರು, ಡಿ.2: ಗಾಂಜಾ ಸೇವನೆಗೆ ಸಂಬಂಧಿಸಿ ಶಿರೂರು ಗ್ರಾಮದ ಬುಕಾರಿ ಕಾಲೋನಿಯ ಕೆ.ಅಲ್ಪಾಜ್(18) ಎಂಬಾತನನ್ನು ಬೈಂದೂರು ಪೊಲೀಸರು ನ.23ರಂದು ಶಿರೂರು ಕೋಣ್ಮಕ್ಕಿ ಕ್ರಾಸ್ ಎಂಬಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News