ನಾಪತ್ತೆ

Update: 2022-07-26 05:50 GMT

ಬ್ರಹ್ಮಾವರ, ಜ.11: ಮೈಸೂರು ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಬ್ರಹ್ಮಾವರ ಯಡ್ತಾಡಿ ಗ್ರಾಮದ ನಡುಜೆಡ್ಡು ನಿವಾಸಿ ಮಂಜುನಾಥ ಮರಕಾಲ (48) ಎಂಬವರು ನ.5ರಿಂದ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News