ಉಕ್ರೇನ್‌ಗೆ 350 ಮಿಲಿಯ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ಘೋಷಣೆ
ವಾಷಿಂಗ್ಟನ್, ಫೆ.26: ರಶ್ಯಾದ ಅಮಾನುಷ ಮತ್ತು ಅಪ್ರಚೋದಿತ ಆಕ್ರಮಣದ ವಿರುದ್ಧ ಹೋರಾಡಲು ಉಕ್ರೇನ್‌ಗೆ ಹೆಚ್ಚುವರಿಯಾಗಿ 350 ಮಿಲಿಯ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಶನಿವಾರ ಹೇಳಿದ್ದಾರೆ.
ಉಕ್ರೇನ್‌ಗೆ 350 ಮಿಲಿಯ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ಘೋಷಣೆ ಈಗ ಎದುರಾಗಿರುವ ಶಸ್ತ್ರಸಜ್ಜಿತ, ವಾಯುದಾಳಿ ಹಾಗೂ ಇತರ ಬೆದರಿಕೆಯನ್ನು ಎದುರಿಸಲು ಅಮೆರಿಕ ನೀಡುತ್ತಿರುವ 3ನೇ ಪ್ಯಾಕೇಜ್ ಇದಾಗಿದೆ. ಇದರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದು ರಶ್ಯಾದ ಅಪ್ರಚೋದಿತ ಮತ್ತು ಸಮರ್ಥನೀಯವಲ್ಲದ ಯುದ್ಧವನ್ನು ಎದುರಿಸಲು ತಕ್ಷಣ ಉಕ್ರೇನ್‌ಗೆ 350 ಮಿಲಿಯ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ಘೋಷಣೆ ರವಾನಿಸಲಾಗುವುದು. ಕಳೆದ ಡಿಸೆಂಬರ್ನಲ್ಲಿ ಪುಟಿನ್ ಅವರಿಂದ ಉಕ್ರೇನ್‌ಗೆ 350 ಮಿಲಿಯ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ಘೋಷಣೆ ಬೆದರಿಕೆ ಹೆಚ್ಚಿದ್ದ ಸಂದರ್ಭ ಅಮೆರಿಕ 200 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ನೆರವು ಒದಗಿಸಿದೆ. ಬಳಿಕ ಉಕ್ರೇನ್ ಗಡಿಭಾಗದಲ್ಲಿ ರಶ್ಯಾ ಬೃಹತ್ ಸಂಖ್ಯೆಯಲ್ಲಿ ಸೇನೆ ಜಮೆಗೊಳಿಸಿದಾಗ 2ನೇ ಕಂತಿನಲ್ಲಿ 60 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಒದಗಿಸಲಾಗಿದೆ. ಈ ವರ್ಷ ಅಮೆರಿಕ 1 ಬಿಲಿಯನ್ ಡಾಲರ್ಗೂ ಹೆಚ್ಚಿನ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ 350 ಮಿಲಿಯ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ಘೋಷಣೆ ಪೂರೈಸಿದ್ದು, ಉಕ್ರೇನ್‌ಗೆ 350 ಮಿಲಿಯ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ಘೋಷಣೆ ಜನರೊಂದಿಗೆ ಅಮೆರಿಕ ಇದೆ ಎಂಬುದರ ಸ್ಪಷ್ಟ ಸಂಕೇತ ಇದಾಗಿದೆ ಎಂದವರು ಹೇಳಿದ್ದಾರೆ.
ಸಂಧಾನ ಮಾತುಕತೆಗೆ ಉಕ್ರೇನ್ ನಿರಾಕರಣೆ: ರಶ್ಯಾ ಆರೋಪ
ಸಂಧಾನ ಮಾತುಕತೆಗೆ ನಿರಾಕರಿಸುವ ಮೂಲಕ ಉಕ್ರೇನ್ ಸಂಘರ್ಷವನ್ನು ಬೆಳೆಸುತ್ತಿದೆ ಎಂದು ರಶ್ಯಾ ಶನಿವಾರ ಆರೋಪಿಸಿದೆ. ಬೆಲಾರೂಸ್‌ನ ರಾಜಧಾನಿ ಮಿನ್ಸ್ಕ್‌ನಲ್ಲಿ ಸಂಧಾನ ಮಾತುಕತೆ ನಡೆಸುವ ಆಹ್ವಾನವನ್ನು ಉಕ್ರೇನ್ ತಿರಸ್ಕರಿಸಿದ್ದು ಪೋಲಂಡ್ನ ರಾಜಧಾನಿ ವಾರ್ಸದಲ್ಲಿ ಸಂಧಾನ ಮಾತುಕತೆ ನಡೆಸಬೇಕೆಂದು ಪಟ್ಟು ಹಿಡಿದಿದೆ. ಇದರಿಂದ ಉಭಯ ದೇಶಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ ಎಂದು ರಶ್ಯಾ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಉಕ್ರೇನ್ನ ಅಧ್ಯಕ್ಷರ ವಕ್ತಾರ ಸೆರ್ಗೆಯ್ ನಿಕಿಫೊರೊವ್, ನಾವು ಮಾತುಕತೆಗೆ ಈ ಹಿಂದೆಯೂ ಸಿದ್ಧವಿದ್ದೆವು, ಈಗಲೂ ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.