×
Ad

ಉಕ್ರೇನ್ ನ ನಾಲ್ಕು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

Update: 2022-03-07 11:06 IST

ಮಾಸ್ಕೊ: ಕೀವ್, ಮರಿಯುಪೋಲ್, ಖಾರ್ಕಿವ್ ಹಾಗೂ  ಸುಮಿನಗರಗಳಲ್ಲಿ ಮಧ್ಯಾಹ್ನ 12.30 ರಿಂದ ಉಕ್ರೇನ್ ವಿರುದ್ದ ರಷ್ಯಾ ಕದನ ವಿರಾಮವನ್ನು ಘೋಷಿಸಿತು.

ಉಕ್ರೇನ್‌ನ ಕೀವ್, ಮರಿಯುಪೋಲ್, ಖಾರ್ಕೊವ್ ಹಾಗೂ  ಸುಮಿ ಪ್ರದೇಶಗಳಲ್ಲಿ ಮಾಸ್ಕೋ ಕಾಲಮಾನ  ಬೆಳಿಗ್ಗೆ 10 ಗಂಟೆಯಿಂದ (ಭಾರತೀಯ ಕಾಲಮಾನ ಮಧ್ಯಾಹ್ನ 12.30ರಿಂದ) ನಾಗರಿಕರನ್ನು ಸ್ಥಳಾಂತರಿಸಲು ರಷ್ಯಾ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News