×
Ad

ಮಧ್ಯಪ್ರದೇಶದಲ್ಲಿ ರನ್‌ವೇ ಬಿಟ್ಟು ಕೆಳಗಿಳಿದ ವಿಮಾನ: ತಪ್ಪಿದ ಭಾರೀ ದುರಂತ

Update: 2022-03-12 17:05 IST
photo:Twitter

ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ವಿಮಾನ ನಿಲ್ದಾಣದಲ್ಲಿ ಅಲೈಯನ್ಸ್‌ ಏರ್‌ ಸಂಸ್ಥೆಯ ಎಟಿಆರ್-72‌ ವಿಮಾನವು ರನ್‌ವೇಯಿಂದ ಕೆಳಗಿಳಿದಿದೆ.

ದೆಹಲಿಯಿಂದ ಸುಮಾರು 55 ಪ್ರಯಾಣಿಕರನ್ನು ಹೊತ್ತು ತಂದಿದ್ದ ವಿಮಾನವು ಜಬಲ್‌ಪುರದಲ್ಲಿ ರನ್‌ವೇಯಿಂದ ಸ್ಕಿಡ್‌ ಆಗಿ ಹೊರಗಿಳಿದಿದೆ. ಅದೃಷ್ಟವಶಾತ್‌ ಯಾವುದೇ ಹೆಚ್ಚಿನ ಅಪಾಯ ನಡೆದಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News