×
Ad

'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ 'ವೈ' ಶ್ರೇಣಿಯ ಭದ್ರತೆ

Update: 2022-03-18 12:40 IST
ವಿವೇಕ್ ಅಗ್ನಿಹೋತ್ರಿ (Photo:  IANS )

ಹೊಸದಿಲ್ಲಿ: ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಭಾರತದಾದ್ಯಂತ  ಸಿಆರ್‌ಪಿಎಫ್ ರಕ್ಷಣೆಯೊಂದಿಗೆ 'ವೈ'  ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ANI ವರದಿ ಮಾಡಿದೆ.

ಕಳೆದ ವಾರ 'ದಿ ಕಾಶ್ಮೀರ್ ಫೈಲ್ಸ್' ತೆರೆಗೆ ಬಂದ ನಂತರ ಅಗ್ನಿಹೋತ್ರಿ ಸುದ್ದಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News