×
Ad

ಅಂದರ್ ಬಾಹರ್ ಆರೋಪ : ಐವರ ಬಂಧನ

Update: 2022-03-27 22:18 IST

ಹೆಬ್ರಿ : ಹೆಬ್ರಿ ಗ್ರಾಮದ ಕುಚ್ಚೂರು ರಸ್ತೆಯ ರಾಘವೇಂದ್ರ ಮಠದ ಬಳಿ ಮಾ.26ರಂದು  ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪದಲ್ಲಿ ಹರೀಶ್ ಪೂಜಾರಿ(33), ಆಶ್ರೀತ್(23), ಮಂಜುನಾಥ ಶೆಟ್ಟಿ(56), ದಿನೇಶ್ ಪೂಜಾರಿ(36), ಸುದಾಕರ ದೇವಾಡಿಗ(52) ಎಂಬವರನ್ನು ಪೊಲೀಸರು ಬಂಧಿಸಿ, 1410 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News