×
Ad

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Update: 2022-05-02 21:11 IST

ಶಿರ್ವ : ಮಾನಸಿಕ ಖಿನ್ನತೆಯಿಂದ ಎ.30ರಂದು ಮನೆಯೊಳಗಡೆ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯ ಗೊಂಡಿದ್ದ ಕುಂಜಾರುಗಿರಿ ಗಿರಿನಗರ ಅರಸೀಕಟ್ಟೆಯ ನಟರಾಜ (೬೨) ಎಂಬ ವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ  ಮೇ 1ರಂದು ಬೆಳಗ್ಗೆ ಮೃತಪಟ್ಟರು.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News