ಆತ್ಮಹತ್ಯೆ

Update: 2022-05-19 16:51 GMT

ಕಾಪು : ವಿದೇಶದಿಂದ ಕೆಲಸ ಬಿಟ್ಟು ಬಂದು ಮನೆಯಲ್ಲಿಯೇ ಇದ್ದ ಮೂಡಬೆಟ್ಟು ಗ್ರಾಮದ ಮಾರ್ಕ್ ಮಾರ್ಟಿಸ್ (62) ಎಂಬವರು  ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮೇ 19ರಂದು ಬೆಳಗ್ಗೆ ಮನೆಯ ಬಾವಿಯ ನೀರೆತ್ತುವ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News