ಮಂಗಳೂರು; ಮೇ 30ರಂದು ವೃತ್ತಿ ಮಾರ್ಗದರ್ಶನ ಶಿಬಿರ

Update: 2022-05-26 15:21 GMT

ಮಂಗಳೂರು : ಎಂಇಐಎಫ್‌ ದ.ಕ ಮತ್ತು ಉಡುಪಿ ಜಿಲ್ಲೆ ಹಾಗೂ ಟ್ಯಾಲೆಂಟ್‌ ರಿಸರ್ಚ್‌ ಫೌಂಡೇಶನ್ ಮಂಗಳೂರು ಇದರ ಸಹಯೋಗದೊಂದಿಗೆ‌ ಮೇ 30ರಂದು ಬೆಳಗ್ಗೆ 9.30ಕ್ಕೆ ವೃತ್ತಿ ಮಾರ್ಗದರ್ಶನ ಶಿಬಿರ (Career Guidance Programme) ಮಂಗಳೂರಿನ ಟೌನ್‌ ಹಾಲ್‌ ನಲ್ಲಿ ನಡೆಯಲಿದೆ.

ಖ್ಯಾತ ರಾಷ್ಟ್ರೀಯ ತರಬೇತುದಾರರಾದ ಅಮೀನ್ ಮುದಸ್ಸರ್ ಬೆಂಗಳೂರು ಅವರು ತರಬೇತಿ ನೀಡಲಿದ್ದಾರೆ.

ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಆಸುಪಾಸಿನ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು  ಪಡೆಯಬಹುದಾಗಿದೆ.

ಆಸಕ್ತರು ಈ ಕೆಳಗಿನ ನಂಬರಿಗೆ ದಿನಾಂಕ: 28-05-2022ರ ಒಳಗಾಗಿ ಕರೆ ಮಾಡಿ, Registration ಮಾಡಬಹುದು.

Haqeel Hassan
Manager, MEIF
7090011593
TRF-0824-4267883

Riyaz Ahmed 
President, TRF & Prgrm Secretary, MEIF 

Nissar Mohammed 
Programme convenor, MEIF

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News