ಬಿಹಾರ: ಎಐಎಂಐಎಂ ಪಕ್ಷದ ನಾಲ್ವರು ಶಾಸಕರು ಆರ್ ಜೆಡಿಗೆ ಸೇರ್ಪಡೆ

Update: 2022-06-29 10:20 GMT
Photo: Twitter/@ANI

ಹೊಸದಿಲ್ಲಿ: ಅಸದುದ್ದೀನ್ ಉವೈಸಿ ಮುಖ್ಯಸ್ಥರಾಗಿರುವ  ಎಐಎಂಐಎಂ ಪಕ್ಷದ ನಾಲ್ವರು ಶಾಸಕರು ಬುಧವಾರ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿಗೆ ಸೇರಿದ್ದಾರೆ ಎಂದು ವರದಿಯಾಗಿದೆ.

"ಎಐಎಂಐಎಂ ಪಕ್ಷದ ಐವರು ಶಾಸಕರ ಪೈಕಿ ನಾಲ್ವರು ನಮ್ಮ ಪಕ್ಷಕ್ಕೆ ಇಂದು ಸೇರಿದ್ದಾರೆ. ಅವರನ್ನು ನಾವು ಸ್ವಾಗತಿಸುತ್ತೇವೆ.  ಇದೀಗ ಬಿಹಾರದ ವಿಧಾನಸಭೆಯಲ್ಲಿ ನಮ್ಮದು ದೊಡ್ಡ ಪಕ್ಷವಾಗಿದೆ'' ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News