×
Ad

ಆಟೋ ಮೇಲೆ ಹೈಟೆನ್ಷನ್ ತಂತಿ ಬಿದ್ದು 5 ಮಂದಿ ಸಾವು, 3 ಜನರಿಗೆ ಗಾಯ

Update: 2022-06-30 11:19 IST

ಅಮರಾವತಿ: ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯಲ್ಲಿ ಆಟೋ ಮೇಲೆ ಹೈಟೆನ್ಷನ್ ತಂತಿಯೊಂದು  ಬಿದ್ದು 5 ಮಂದಿ ಸಾವನ್ನಪ್ಪಿದ್ದು, 3 ಜನರು ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News