ಅಪ್ರೆಂಟಿಶಿಪ್ ತರಬೇತಿ: ಅರ್ಜಿ ಆಹ್ವಾನ
Update: 2022-08-29 19:46 IST
ಉಡುಪಿ: ಉಡುಪಿ ಕೊಚ್ಚಿನ್‌ಶಿಪ್ ಯಾರ್ಡ್‌ನಲ್ಲಿ ಅಪ್ರೆಂಟಿಶಿಪ್ ತರಬೇತಿಗೆ ಡಿಪ್ಲೋಮಾ, ಬಿಇ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ವೆಬ್‌ಸೈಟ್-www.cochinshipyard.in -ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2538600, ಮೊ.ನಂ.: 9900959933ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.