ಗಾಂಜಾ ಸೇವನೆ: ಮೂವರು ವಶಕ್ಕೆ

Update: 2022-08-30 15:47 GMT

ಗಂಗೊಳ್ಳಿ : ತ್ರಾಸಿ ಬೀಚ್ ಬಳಿ ಆ.30ರಂದು ಬೆಳಗಿನ ಜಾವ ಸೇವನೆಗೆ ಸಂಬಂಧಿಸಿ ಮುಹಮ್ಮದ್ ಶೆಹೀನ್ ಸಿ.ಎಚ್., ಕುಬೈದ್ ಅಹಮ್ಮದ್ ಅಬ್ದುಲ್ ಸತ್ತಾರ್, ಮೊಹಮ್ಮದ್ ರಫಾದ್ ಎಂಬವರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News