ಗಾಂಜಾ ಸೇವನೆ ಆರೋಪ : ಇಬ್ಬರು ವಶಕ್ಕೆ

Update: 2022-09-20 15:34 GMT

ಕಾಪು, ಸೆ.20: ಗಾಂಜಾ ಸೇವನೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪುರ ಪೇಟೆಯ ಬಳಿ ಸೆ.17ರಂದು ಮುಹಮ್ಮದ್ ಆರೀಷ್  ಹರಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯರೆಂಜಾಳ ಹಾಲಿನ ಡೈರಿ ಬಳಿ ಸೆ.16ರಂದು ಸ್ಥಳೀಯ ನಿವಾಸಿ ಮೆಹರೂಫ್ (30) ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News