ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಲು bhimagold.com ನಲ್ಲಿ ಇನ್ನಷ್ಟು ಕೊಡುಗೆಗಳು

Update: 2022-09-24 17:13 GMT

ಮಂಗಳೂರು : ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಲು ಭೀಮ ಜ್ಯುವೆಲ್ಲರ್ಸ್‍ನ ಆನ್‍ಲೈನ್ ಆಭರಣ ಖರೀದಿ ವೇದಿಕೆಯೆನಿಸಿರುವ bhimagold.com ಚಿನ್ನ, ವಜ್ರ ಮತ್ತು ಬೆಳ್ಳಿಯ ಖರೀದಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ.

ಈ ದೀಪಾವಳಿಯ ಹಬ್ಬದ ಋತುವಿನಲ್ಲಿ ಅಧಿಕ ರಿಯಾಯಿತಿ ಮತ್ತು ಅದ್ಭುತ ಉಡುಗೊರೆಗಳನ್ನು ಪಡೆಯಲು bhimagold.com ನಲ್ಲಿ ಹೆಚ್ಚೆಚ್ಚು ಶಾಪಿಂಗ್ ಮಾಡಿ.

ಗ್ರಾಹಕರಿಗೆ 12,000 ರೂ. ಮೌಲ್ಯದ ಪ್ರತಿ ಖರೀದಿಯ ಮೇಲೆ 1000 ರೂ. ರಿಯಾಯಿತಿ ಪಡೆಯಲು ಅವಕಾಶವಿದೆ. ಅಲ್ಲದೇ, 30,000 ರೂ. ಮೌಲ್ಯದ ಪ್ರತಿ ಖರೀದಿಯೊಂದಿಗೆ ಒಂದು ಚಿನ್ನದ ನಾಣ್ಯ ಉಚಿತವಾಗಿ ಪಡೆಯಬಹುದು. 50,000 ರೂ. ಮೌಲ್ಯದ ಪ್ರತಿ ಖರೀದಿಯ ಮೇಲೆ 1000 ರೂ. ಮೌಲ್ಯದ ಗಿಫ್ಟ್ ವೋಚರ್ ಗಳನ್ನು ಪಡೆಯಬಹುದು. ದೀಪಾವಳಿಯವರೆಗೂ ಗ್ರಾಹಕರು ಈ ಕೊಡುಗೆಗಳ ಲಾಭ ಪಡೆಯಬಹುದು.

ಭಾರತದಾದ್ಯಂತ ಸುಭದ್ರ ಹಾಗೂ ಸುರಕ್ಷಿತ ಮತ್ತು ತ್ವರಿತ ಡೆಲಿವರಿಯೊಂದಿಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಭೀಮದಲ್ಲಿ ಆಭರಣಗಳನ್ನು ಖರೀದಿಸಲು ನಿಮಗೆ "bhimagold.com" ಆನ್‍ಲೈನ್ ವೇದಿಕೆಯು ಅನುವು ಮಾಡಿ ಕೊಡುತ್ತದೆ. bhimagold.com ಆಭರಣಗಳ ಮೇಲೆ ಅದ್ಭುತ ರಿಯಾಯಿತಿಗಳೊಂದಿಗೆ ವಿಶೇಷ ಆಭರಣ ಖರೀದಿ ಯೋಜನೆಗಳನ್ನು ಹೆಚ್ಚುವರಿಯಾಗಿ ಒದಗಿಸುತ್ತದೆ. ವೀಡಿಯೊ ಕರೆ ಸೌಲಭ್ಯದ ಮೂಲಕ ಗ್ರಾಹಕರು ತಮ್ಮ ನೆಚ್ಚಿನ ಚಿನ್ನಾಭರಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. bhimagold.com ಸುಲಭ ಆದಾಯ, ಜೀವಮಾನದ ವಿನಿಮಯ ಮತ್ತು ಮರು ಖರೀದಿಯೊಂದಿಗೆ 100% ಪ್ರಮಾಣೀಕೃತ ಪರಿಶುದ್ಧ ಆಭರಣಗಳನ್ನು ಒದಗಿಸುತ್ತದೆ.

ಸುಮಾರು ಒಂದು ಶತಮಾನದಷ್ಟು ಹಳೆಯ ಬ್ರಾಂಡ್ ಆಗಿರುವ ಭೀಮ ಜ್ಯುವೆಲ್ಲರ್ಸ್, ಆನ್ ಲೈನ್ ಖರೀದಿ ವೇದಿಯ ಮೂಲಕ ಆಭರಣಗಳನ್ನು ಖರೀದಿಸಲು ಅತ್ಯಂತ ವಿಶ್ವಾಸಾರ್ಹ ವೇದಿಕೆ ಎನಿಸಿಕೊಂಡಿದೆ. ನೀವು ಈಗ bhimagold.com ನಲ್ಲಿ ಭೀಮ ಚಿನ್ನಾಭರಣಗಳ ಸರಿಸಾಟಿಯಿಲ್ಲದ ಗುಣಮಟ್ಟ ಮತ್ತು ಅಸಾಧಾರಣ ಕರಕುಶಲತೆಯ ಅನುಭವ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News