​ಸೆ.28ರಂದು ರಬೀಉಲ್ ಅವ್ವಲ್ ತಿಂಗಳಾರಂಭ

Update: 2022-09-27 13:39 GMT

ಮಂಗಳೂರು, ಸೆ.27: ರಬೀಉಲ್ ಅವ್ವಲ್ ಚಂದ್ರದರ್ಶನವು ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿಯಾಗಿದೆ. ಹಾಗಾಗಿ ಸೆ.28ರ ಬುಧವಾರದಿಂದ ರಬೀಉಲ್ ಅವ್ವಲ್ ತಿಂಗಳು ಆರಂಭಗೊಳ್ಳುವುದಾಗಿ ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ತಿಳಿಸಿದ್ದಾರೆ.

ಅಕ್ಟೋಬರ್ 9ರಂದು ಮೀಲಾದುನ್ನೆಬಿ (ರಬೀಉಲ್ ಅವ್ವಲ್-12) ಆಚರಿಸಲಾಗುವುದು ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News