×
Ad

ಯುವಕ ನಾಪತ್ತೆ

Update: 2022-10-12 20:34 IST

ಬ್ರಹ್ಮಾವರ, ಅ.12: ಉಪ್ಪೂರು ಸಾಲ್ಮರದಲ್ಲಿರುವ ಸ್ಪಂದನ ಬುದ್ಧಿಮಾಂದ್ಯ ವಸತಿ ಕೇಂದ್ರದಲ್ಲಿ ಕಳೆದ 10 ತಿಂಗಳಿನಿಂದ ವಾಸ ಮಾಡಿಕೊಂಡಿದ್ದ ಶಿವ(21) ಎಂಬವರು ಅ.8ರಂದು ಬೆಳಗ್ಗೆಯಿಂದ ನಾಪತ್ತೆಯಾಗಿ ದ್ದಾರೆ.

ಈ ಬಗ್ಗೆ ಸಂಸ್ಥೆಯ ಜನಾರ್ಧನ ಎನ್. ನೀಡಿರುವ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News