×
Ad

ಸೂರ್ಯಗ್ರಹಣ: ಗಂಗೊಳ್ಳಿ ಮಸೀದಿಯಲ್ಲಿ ಪ್ರಾರ್ಥನೆ

Update: 2022-10-25 20:31 IST

ಕುಂದಾಪುರ, ಅ.25: ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಗಂಗೊಳ್ಳಿ ಜುಮ್ಮಾ ಮಸೀದಿಯಲ್ಲಿ ಇಂದು ಸಂಜೆ ವೇಳೆ ವಿಶೇಷ ನಮಾಝ್ ನಿರ್ವಹಿಸಲಾಯಿತು.

ಮಸೀದಿಯ ಧರ್ಮಗುರು ಮೌಲಾನ ಮುಜಮ್ಮಿಲ್ ನದ್ವಿ ನೇತೃತ್ವದಲ್ಲಿ ಮಸೀದಿಯಲ್ಲಿ ಒಂದು ಗಂಟೆಯ ಕಾಲ ವಿಶೇಷ ನಮಾಝ್ ಹಾಗೂ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News