ಯುವಕ ಆತ್ಮಹತ್ಯೆ

Update: 2022-11-05 15:40 GMT

ಶಿರ್ವ : ವಿಪರೀತ ಕುಡಿತದ ಚಟ ಹೊಂದಿದ್ದ ಶಿರ್ವ ಗ್ರಾಮದ ಸೊರ್ಕಳ ನಿವಾಸಿ ಲೋಯಿ ಕ್ರಿಸ್ಟೋಫರ್ ಡಿಸೋಜ (33) ಮದುವೆಯಾಗದ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ನ.4ರಂದು ರಾತ್ರಿ ಮನೆ ಅಂಗಳದಲ್ಲಿದ್ದ ಮರಕ್ಕೆ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News