​ಮಂಜನಾಡಿ: ನ.16ರಂದು ಜಮಾಬಂಧಿ ಕಾರ್ಯಕ್ರಮ

Update: 2022-11-09 06:10 GMT

ಉಳ್ಳಾಲ: ಮಂಜನಾಡಿ ಗ್ರಾಮ ಪಂಚಾಯತ್ ಇದರ  2021-22 ನೇ ಸಾಲಿನ ಪಂಚಾಯತ್ ನ ಜಮಾಬಂಧಿ ಕಾರ್ಯಕ್ರಮವು ನ.16 ಬುಧವಾರ ಬೆಳಿಗ್ಗೆ 10.30ಕ್ಕೆ ಸರಿಯಾಗಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ

Similar News