ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಆಗ್ರಹಿಸಿ ಅಸ್ಸಾಂನ ಆರು ಸಮುದಾಯಗಳಿಂದ ನ. 15 ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ

Update: 2022-11-14 10:02 GMT

ಗುವಾಹಟಿ: ಅಸ್ಸಾಂನ ಆರು ಜಾತಿ ಸಮುದಾಯಗಳು Six ethnic groups in Assam ತಮ್ಮ ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಗಾಗಿ ಒತ್ತಾಯಿಸಲು ನವೆಂಬರ್ 15 ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ statewide bandh ನೀಡಿವೆ ಎಂದು The Hindu ಶನಿವಾರ ವರದಿ ಮಾಡಿದೆ.

ಸೋಯಾ ಜನಗೋಷ್ಠಿ ಜೌತ ಮಂಚದ ವತಿಯಿಂದ ಬಂದ್‌ಗೆ ಕರೆ ನೀಡಲಾಗಿದೆ. ಇದು ಆದಿವಾಸಿಗಳು, ಅಥವಾ "ಚಹಾ ಬುಡಕಟ್ಟುಗಳು", ಮೋರನ್ಸ್, ಮಟಾಕ್ಸ್, ಕೋಚ್ ರಾಜ್ಬೊಂಗ್ಶಿಸ್, ತೈ ಅಹೋಮ್ಸ್ ಹಾಗೂ  ಚುಟಿಯಾಗಳನ್ನು ಒಳಗೊಂಡಿದೆ.

ಎಲ್ಲಾ ಆರು ಸಮುದಾಯಗಳನ್ನು ಪ್ರಸ್ತುತ ಅಸ್ಸಾಂನ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರು ಒಟ್ಟಾಗಿ ಅಸ್ಸಾಂನ 30 ಶೇ. ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿದ್ದಾರೆ.

Similar News