ದೇರಳಕಟ್ಟೆ: ಆಧಾರ್ ಕಾರ್ಡ್ ನೋಂದಣಿ,ತಿದ್ದುಪಡಿ ಮಹಾಮೇಳ

Update: 2022-11-16 07:33 GMT

ದೇರಳಕಟ್ಟೆ: ಆಧಾರ್ ಸೇವಾ ಕೇಂದ್ರ ಮಂಗಳೂರು ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ  ಮಹಾಮೇಳ ಕಾರ್ಯಕ್ರಮವು ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಹೈಸ್ಕೂಲ್ ನಲ್ಲಿ  ಆರಂಭ ಗೊಂಡಿದ್ದು, ನವೆಂಬರ್ 19ವರೆಗೆ ಈ ಸೇವೆ ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Similar News