ಫಿಫಾ ವಿಶ್ವಕಪ್: ಉರುಗ್ವೆ-ದಕ್ಷಿಣ ಕೊರಿಯಾ ಪಂದ್ಯ ಗೋಲುರಹಿತ ಡ್ರಾ

Update: 2022-11-24 15:11 GMT

  ದೋಹಾ, ನ.24: ಉರುಗ್ವೆ ಹಾಗೂ ದಕ್ಷಿಣ ಕೊರಿಯಾ ನಡುವಿನ ವಿಶ್ವಕಪ್‌ನ 'ಎಚ್' ಗುಂಪಿನ ಪಂದ್ಯವು ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಿದೆ. ಹೀಗಾಗಿ ಎರಡೂ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ.

ಎಜುಕೇಶನ್ ಸಿಟಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು.
 

Similar News