ಫೆ. 18ರಂದು ಸಾಣೂರು ಉರೂಸ್

Update: 2022-11-27 13:29 GMT

ಕಾರ್ಕಳ : ಸಾಣೂರಿನ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ಖ.ಸಿ.) ದರ್ಗಾ ಶರೀಫ್ ಇಲ್ಲಿಯ '66 ನೇ ಸಾಣೂರು ಮಖಾಂ ಉರೂಸ್' ಕಾರ್ಯಕ್ರಮವು ಫೆ. 18 ರಂದು ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. 

Similar News