ಬೈಕ್ ಕಳವು: ಪ್ರಕರಣ ದಾಖಲು

Update: 2022-11-29 15:29 GMT

ಬ್ರಹ್ಮಾವರ : ವಾರಂಬಳ್ಳಿ ಗ್ರಾಮದ ಸಿಟಿ ಸೆಂಟರ್ ಎದುರುಗಡೆಯಿರುವ ಪಾರ್ಕಿಂಗ್ ಸ್ಥಳದಲ್ಲಿ ಸೆ.27ರಂದು ರಾತ್ರಿ ನಿಲ್ಲಿಸಿದ್ದ ವಿರೇಶ್ ಎಂಬವರ 35ಸಾವಿರ ರೂ. ಮೌಲ್ಯದ ಕೆಎ20ಇಇ 1252 ನಂಬರಿನ ಯಮಹಾ ಬೈಕ್ ಕಳವಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News