×
Ad

ಛತ್ತೀಸ್‌ಗಢದ ಮಲ್ಗಾಂವ್‌ನಲ್ಲಿ ಗಣಿ ಕುಸಿತ, ಅವಶೇಷದಡಿ ಸಿಲುಕಿಕೊಂಡ ಹತ್ತಾರು ಗ್ರಾಮಸ್ಥರು

Update: 2022-12-02 14:59 IST

ರಾಯ್ಪುರ: ಛತ್ತೀಸ್‌ಗಢದ ಮಲ್ಗಾಂವ್‌ನಲ್ಲಿ ಶುಕ್ರವಾರ ಸಂಭವಿಸಿದ ಗಣಿ ಕುಸಿತದಿಂದಾಗಿ ಹತ್ತಕ್ಕೂ ಹೆಚ್ಚು ಗ್ರಾಮಸ್ಥರು ಸಿಕ್ಕಿಹಾಕಿಕೊಂಡಿದ್ದಾರೆ. ಪೊಲೀಸರು ಹಾಗೂ  ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.

ಇಲ್ಲಿಯವರೆಗೆ, ಇಬ್ಬರು ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

Similar News