×
Ad

ಗುಜರಾತ್, ಹಿಮಾಚಲಪ್ರದೇಶ ಚುನಾವಣೆ: ಬಿಜೆಪಿಗೆ ಆರಂಭಿಕ ಮುನ್ನಡೆ

Update: 2022-12-08 08:24 IST

ಅಹಮದಾಬಾದ್: ಗುಜರಾತ್ ಹಾಗೂ ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ಗುರುವಾರ  ಆರಂಭವಾಗಿದ್ದು, ಎರಡೂ ರಾಜ್ಯದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.

ಬಿಜೆಪಿ ಗುಜರಾತ್ ನಲ್ಲಿ 57 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಪಡೆದಿದ್ದು, ಕಾಂಗ್ರೆಸ್ 16ರಲ್ಲಿ ಮುನ್ನಡೆ ಪಡೆದಿದೆ.

ಹಿಮಾಚಲದಲ್ಲಿ ಆರಂಭಿಕ ಟ್ರೆಂಡ್ ನಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ 5ರಲ್ಲಿ ಮುನ್ನಡೆಯಲ್ಲಿದೆ.

Similar News