×
Ad

ಉಡುಪಿ: ದಸಂಸದಿಂದ ಇಂದು ವಿಜಯೋತ್ಸವ ಮೆರವಣಿಗೆ

Update: 2022-12-31 22:15 IST

ಉಡುಪಿ: ಜಿಲ್ಲೆಯ ದಲಿತ ಸಂಘಟನೆಗಳ ಐಕ್ಯತಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಜ.1ರಂದು  ಬೆಳಿಗ್ಗೆ 10:30ಕ್ಕೆ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿಯಿಂದ ವಿಜಯೋತ್ಸವದ ಮೆರವಣಿಗೆ ಯೊಂದಿಗೆ ಉಡುಪಿಯ  ಪ್ರಮುಖ ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣ ದ (ಬೋರ್ಡ್ ಹೈಸ್ಕೂಲ್) ಬಳಿ ಬಹಿರಂಗ ಸಭೆ ನಡೆಯಲಿದೆ. ಐಕ್ಯತಾ ಸಮಿತಿ ಯ ಎಲ್ಲಾ ಸಂಘಟನೆಗಳು ಇದರಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ. 

Similar News