×
Ad

ಮುಲ್ಕಿ-ಮೂಡುಬಿದಿರೆ: ಮುಸ್ಲಿಂ ಲೀಗ್‌ಗೆ ಆಯ್ಕೆ

Update: 2023-01-08 17:37 IST

ಮಂಗಳೂರು: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಲ್ಕಿ-ಮೂಡುಬಿದಿರೆ ಕ್ಷೇತ್ರ ಸಭೆಯು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.

ಮುಸ್ಲಿಂ ಲೀಗ್ ದ.ಕ. ಜಿಲ್ಲಾಧ್ಯಕ್ಷ ಕೆಎಂ ಫಯಾಝ್ ಅಧ್ಯಕ್ಷತೆ ವಹಿಸಿದ್ದರು.

ನೂತನ ಅಧ್ಯಕ್ಷರಾಗಿ ಉಸ್ಮಾನ್ ಅಬ್ದುಲ್ಲಾ, ಪ್ರಧಾನ ಕಾರ್ಯದರ್ಶಿಯಾಗಿ ತ್ವಯ್ಯಿಬ್ ಫೈಝಿ ಬೊಳ್ಳೂರು, ಕೋಶಾಧಿಕಾರಿಯಾಗಿ ರಿಯಾಝ್ ಹರೇಕಳ, ಉಪಾಧ್ಯಕ್ಷರಾಗಿ ಅಬೂಬಕರ್ ಮಾರ್ನಾಡ್, ಎಂಎ ಅಶ್ರಫ್ ತೋಡಾರ್, ಜೊತೆ ಕಾರ್ಯದರ್ಶಿಗಳಾಗಿ ಇಮ್ತಿಯಾಝ್ ತೋಡಾರ್, ನೌಶಾದ್ ಕೈಯರ್‌ಗುಂಡಿ, ಸಂಘಟನಾ ಕಾರ್ಯದರ್ಶಿಯಾಗಿ ಹನೀಫ್ ಎಚ್‌ಎಂಟಿ, ಪತ್ರಿಕಾ ಕಾರ್ಯದರ್ಶಿಯಾಗಿ ಅಶ್ರಫ್ ವಾಲ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಲೀಂ ಹಂಡೆಲ್, ಆಸೀಫ್ ಬೆಳುವಾಯಿ, ತಮೀಮ್ ಬೊಳ್ಳೂರು, ಅನೀಸ್ ತೋಡಾರ್, ಅಬೂಬಕ್ಕರ್ ಮುಸ್ಲಿಯಾರ್, ಉಸ್ಮಾನ್ ಸಾಗ್, ಶಾಹೀರ್ ಕೊಳ್ನಾಡು, ಆಶೀಕ್ ಇಂದಿರಾನಗರ, ಶಾಹುಲ್ ಹಮೀದ್ ಸೂರಿಂಜೆ ಅವರನ್ನು ಆಯ್ಕೆ ಮಾಡಲಾಯಿತು.

Similar News