×
Ad

ಉಡುಪಿ: ಬೈಕ್ ಕಳವು

Update: 2023-01-11 21:35 IST

ಉಡುಪಿ: ಇಲ್ಲಿನ ಮೂಡನಿಡಂಬೂರು ಗ್ರಾಮದ ಬನ್ನಂಜೆ ಎಂಬಲ್ಲಿ ಮನೆಯ ಎದುರು ನಿಲ್ಲಿಸಿದ್ದ  ಕೆ. ಜಯಪ್ರಕಾಶ್ ಎನ್ನುವವರ ಮೋಟಾರ್ ಬೈಕ್‌ನ್ನು ಯಾರೋ ಕಳವು ಮಾಡಿದ್ದು, ಇದರ ಮೌಲ್ಯ 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News