×
Ad

ಮಣಿಪಾಲ| ಗಾಂಜಾ ಸೇವನೆ ಆರೋಪ: ಯುವತಿ ವಶಕ್ಕೆ

Update: 2023-01-18 22:48 IST

ಮಣಿಪಾಲ: ಮಣಿಪಾಲ  ಶಿರೂರು  ಶ್ರೀಲಕ್ಷ್ಮೀ ಸಮ್ಮಿತ್ ಅಪಾರ್ಟ್ ಮೆಂಟ್ ಬಳಿ ಜ.15ರಂದು ಮಧ್ಯಾಹ್ನ ಗಾಂಜಾ ಸೇವನೆಗೆ ಸಂಬಂಧಿಸಿ ಬೆಂಗಳೂರಿನ ಅಂಜಲಿ ಶರ್ಮ(21) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News