ಸುಲ್ತಾನ್‌ನಲ್ಲಿ ಶಾಪ್ ವಿನ್ ಸ್ಕೀಮ್ ಬಹುಮಾನ ವಿತರಣೆ
Update: 2023-01-31 18:55 IST
ಮಂಗಳೂರು: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಂಗಳೂರು ಶಾಖೆಯಲ್ಲಿ ದಶಮಾನೋತ್ಸವದ ಪ್ರಯುಕ್ತ ಪ್ರತೀ ಖರೀದಿಯ ಮೇಲೆ ಗ್ರಾಹಕರಿಗೆ ನೀಡುವ ಶಾಪ್ ವಿನ್ ಸ್ಕೀಮ್’ನ ಮೂರನೇ ತಿಂಗಳ ಎಲ್‌ಇಡಿ ಬಹುಮಾನ ವನ್ನು ವಿಜೇತರಿಗೆ ಹಸ್ತಾಂತರಿಸಲಾಯಿತು.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯ ವ್ಯವಸ್ಥಾಪಕ ಕೆ.ಎಸ್. ಮುಸ್ತಫ ಕಕ್ಕಿಂಜೆ ವಿಜೇತರಾದ ರಾಕೇಶ್ ಅವರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್ ಉಪಸ್ಥಿತರಿದ್ದರು.