×
Ad

ಉ.ಪ್ರ:ಕಾಣೆಯಾಗಿದ್ದ 4 ವರ್ಷದ ಬಾಲಕಿ ಶವ ಚರಂಡಿಯಲ್ಲಿ ಪತ್ತೆ

Update: 2023-03-09 21:22 IST

ಮೀರತ್,ಮಾ.9: ನಾಪತ್ತೆಯಾಗಿದ್ದ ನಾಲ್ಕರ ಹರೆಯದ ಬಾಲಕಿಯೋರ್ವಳ ಶವ ಗುರುವಾರ ಇಲ್ಲಿಯ ಚರಂಡಿಯೊಂದರಲ್ಲಿ ಪತ್ತೆಯಾಗಿದೆ.

ಪೂರ್ವಿ ಬುಧವಾರ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಆಕಸ್ಮಿಕವಾಗಿ ಚರಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಇಡೀ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News