ಮಂಗಳೂರು: ​ನಗರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ

Update: 2023-03-19 17:30 GMT

ಮಂಗಳೂರು : ನಗರದಲ್ಲಿ ವಿಶೇಷವಾಗಿ ಎಲ್ಲಾ ಜನನಿಬಿಡ ಮತ್ತು ವಾಣಿಜ್ಯ ವಹಿವಾಟು ನಡೆಯುವ  ಪ್ರಮುಖ ಸ್ಥಳಗಳಲ್ಲಿ  98 ಸಿಸಿಟಿವಿ ಕ್ಯಾಮರಾಗಳನ್ನು ಅಳವಾಡಿಸಲಾಗಿದೆ.

ಕಾನೂನು ,ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರದ ಎಲ್ಲಾ ಅಂಶಗಳನ್ನು  ಈ ಕ್ಯಾಮರಾಗಳು  ಸೆರೆ ಹಿಡಿಯಲು ನೆರವಾಗಲಿದೆ. ನಗರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳ ಎಲ್ಲಡೆ ಅಗತ್ಯ. ಈಗ ಅಳವಡಿಸಿರುವ ಕ್ಯಾಮರಾಗಳು  ಎಲ್ಲಾ ಸಮಯದಲ್ಲೂ ಸರಿಯಾದ ಕಣ್ಗಾವಲು ಇರಿಸಲು ಸಹಾಯಕವಾಗಲಿದೆ ಎಂದು ಪೊಲೀಸ್ ಆಯಕ್ತರು ತಿಳಿಸಿದ್ದಾರೆ.

Similar News